ರಾಧಾಕೃಷ್ಣರ ದೈವಿಕ ಪ್ರೇಮದಿಂದ ಪ್ರೇರಿತವಾಗಿ , ಭೀಮ ರಾಸ ಲೀಲಾ ಸಂಗ್ರಹವನ್ನು ಪರಿಚಯಿಸುತ್ತಿದೆ

ರಾಧಾಕೃಷ್ಣರ ದೈವಿಕ ಪ್ರೇಮದಿಂದ ಪ್ರೇರಿತವಾಗಿ , ಭೀಮ ರಾಸ ಲೀಲಾ ಸಂಗ್ರಹವನ್ನು ಪರಿಚಯಿಸುತ್ತಿದೆ
By Published : September 10, 2025 at 5:15 PM IST

ಭಾರತ – ಭಾರತದಪ್ರತಿಷ್ಠಿತಆಭರಣಬ್ರ್ಯಾಂಡ್‌ಗಳಲ್ಲಿಒಂದಾಗಿರುವಭೀಮ, ರಾಸಲೀಲಾ ಎಂಬಆಭರಣ ಸಂಗ್ರಹವನ್ನುಬಿಡುಗಡೆಮಾಡಿದೆ. ಈ ಸಂಗ್ರಹವುಚಿನ್ನ, ವಜ್ರಹಾಗೂಅಮೂಲ್ಯರತ್ನಗಳಿಂದತಯಾರಿಸಲಾದಆಭರಣಗಳನ್ನೊಳಗೊಂಡಿದ್ದು , ರಾಧಾಕೃಷ್ಣರಿಂದಪ್ರೇರಿತವಿನ್ಯಾಸಗಳನ್ನುಹೊಂದಿದೆ.

ರಾಸಲೀಲಾಸಂಗ್ರಹವುರಾಧಾಕೃಷ್ಣರಿಂದನಿಧಿವನದಲ್ಲಿನಡೆದಸಾಂಸ್ಕೃತಿಕಮತ್ತುಆಧ್ಯಾತ್ಮಿಕತೆಯನ್ನೊಳಗೊಂಡರಾಸಲೀಲಾಕಥೆಯಿಂದಪ್ರೇರಣೆಯನ್ನುಪಡೆದಿದ್ದು. ಪ್ರತಿಯೊಂದುಆಭರಣವುಈ ಪರಂಪರೆಯಅಂಶಗಳಾದಸಂಗೀತ, ಚಲನವಲನಹಾಗೂಭಾವಭಂಗಿಗಳನ್ನುಪ್ರತಿಬಿಂಬಿಸುತ್ತದೆ, — ಈ ವಿನ್ಯಾಸಗಳಮೂಲಕರಾಧಾಕೃಷ್ಣರಸಂಭಂದವನ್ನುತೋರಿಸುವುದರಜೊತೆಗೆಸಾಮರಸ್ಯಹಾಗುದೈವಿಕಪ್ರೀತಿಯಬಗ್ಗೆಹೇಳುತ್ತದೆ

ಭೀಮ, ಚಿನ್ನ, ವಜ್ರಮತ್ತುವಿವಿಧರತ್ನಗಳನ್ನೊಳಗೊಂಡಈ ಸಂಗ್ರಹವನ್ನುರೂಪಿಸಿನಿಖರವಾದಕಲೆಗಾರಿಕೆಯನ್ನುತೋರಿಸಿಕೊಟ್ಟಿದೆ, ಕಲಾಪರಂಪರೆಯನಕ್ಷೆಯರೂಪಮತ್ತುಸುಂದರಕುಸುರಿಗಳಿಂದಮಾಡಿದಆಭರಣಗಳನ್ನುಸಾಂಸ್ಕೃತಿಕಹಾಗೂ ಭಕ್ತಿಭಾವದಪ್ರತೀಕವಾಗಿರೂಪಿಸಲಾಗಿದೆ.

Bhima Gold

ರಾಸಲೀಲಾ ಸಂಗ್ರಹದಲ್ಲಿನಆಭರಣಗಳನ್ನುಎಲ್ಲಾ ಸಂಧರ್ಭಗಳಲ್ಲಿಯೂಧರಿಸುವಂತೆರೂಪುಗೊಳಿಸಲಾಗಿದೆಮತ್ತು ಪಾರಂಪರಿಕಸೊಗಡಿದ್ದರುಹೊಸತಲೆಮಾರಿನಅಭಿರುಚಿಯತಕ್ಕಂತೆವಿನ್ಯಾಸಗೊಳಿಸಲಾಗಿದ್ದು, ಇದುವೈಯಕ್ತಿಕಬಳಕೆಹಾಗೂಯಾವುದೇಸಮಾರಂಭಗಳಿಗೂಸಹ ಸೂಕ್ತವಾಗಿವೆ.

ಭೀಮಗೋಲ್ಡ್ಪ್ರೈವೇಟ್ಲಿಮಿಟೆಡ್‌ನವ್ಯವಸ್ಥಾಪಕನಿರ್ದೇಶಕ ಶ್ರೀವಿಷ್ಣುಶರಣ್ ಭಟ್ರವರು ಹೊಸಸಂಗ್ರಹದಬಗ್ಗೆಮಾತನಾಡುತ್ತ ,

“ರಾಧಾಕೃಷ್ಣರದೈವಿಕ ಪ್ರೀತಿಯನಮನವಾಗಿನಾವು ರಾಸಲೀಲಾ ಸಂಗ್ರಹವನ್ನುಪರಿಚಯಿಸುತ್ತಿದ್ದೇವೆ. ದೇವರ ಕೃಪೆಯಿಂದಪ್ರತಿಯೊಂದುವಿನ್ಯಾಸದಲ್ಲೂಅವರ ಆತ್ಮವನ್ನುನಾವು ಒಗ್ಗೂಡಿಸಿದ್ದೇವೆ. ಭೀಮದ ಶತಮಾನದಕರಕುಶಲತೆಯಪರಂಪರೆಯನ್ನುಮುಂದುವರಿಸುತ್ತಿದ್ದೇವೆ.”

ಒಂದುಶತಮಾನದಿಂದಆಭರಣತಯಾರಿಕೆಯಲ್ಲಿಭೀಮಪ್ರಸಿದ್ಧವಾಗಿದ್ದು, ಸಾಂಸ್ಕೃತಿಕಪ್ರತೀಕಹಾಗೂಕಾರ್ಯಾತ್ಮಕವಿನ್ಯಾಸಗಳಿಂದ ಸಂಯೋಜಿಸಿರುವವಿಷಯಾಧಾರಿತಆಭರಣಗಳಸಂಗ್ರಹವನ್ನುಅಭಿವೃದ್ಧಿಪಡಿಸಿದ್ದು. ರಾಸ ಲೀಲಾಸಂಗ್ರಹವುಇದಕ್ಕೆ ಇತ್ತೀಚಿನಸೇರ್ಪಡೆಯಾಗಿದೆ.

ಕರ್ನಾಟಕ, ಆಂಧ್ರ ಪ್ರದೇಶಮತ್ತು ತಮಿಳುನಾಡಿನಎಲ್ಲಾ ಭೀಮಮಳಿಗೆಗಳಲ್ಲಿ ಈಸಂಗ್ರಹ ಲಭ್ಯವಿದೆ


ಹೆಚ್ಚಿನ ಮಾಹಿತಿಗಾಗಿಭೇಟಿ ನೀಡಿ: Collection ,

📚 Related News