Oppo Find X9 Series Launched:ಒಪ್ಪೋ ಪ್ರಿಯರಿಗೆ ಒಳ್ಳೆಯ ಸುದ್ದಿ. ಬಹುನಿರೀಕ್ಷಿತ ಒಪ್ಪೋ ಫ್ಲ್ಯಾಗ್‌ಶಿಪ್ "ಫೈಂಡ್ X9" ಸ್ಮಾರ್ಟ್‌ಫೋನ್ ಸೀರಿಸ್ ಮಾರುಕಟ್ಟೆಗೆ ಪ್ರವೇಶಿಸಿದೆ. ಈ ಸೀರಿಸ್ನಲ್ಲಿ "ಫೈಂಡ್ X9 ಪ್ರೊ" ಮತ್ತು "ಫೈಂಡ್ X9" ಎಂಬ ಎರಡು ಮಾದರಿಗಳಿವೆ. ಕಂಪನಿಯು ಬಾರ್ಸಿಲೋನಾದಲ್ಲಿ ನಡೆದ ಹಾರ್ಡ್‌ವೇರ್ ಬಿಡುಗಡೆ ಸಮಾರಂಭದಲ್ಲಿ ಅವುಗಳನ್ನು ಪರಿಚಯಿಸಿತು. ಈ ಎರಡೂ ಫೋನ್‌ಗಳನ್ನು ಅಕ್ಟೋಬರ್ 16 ರಂದು ಚೀನಾದಲ್ಲಿ ಇದೇ ರೀತಿಯ ವಿಶೇಷಣಗಳೊಂದಿಗೆ ಬಿಡುಗಡೆ ಮಾಡಲಾಯಿತು.
ಅವು ಮೀಡಿಯಾ ಟೆಕ್ ಡೈಮೆನ್ಸಿಟಿ 9500 (3nm) ಚಿಪ್‌ಸೆಟ್‌ನಿಂದ ಚಾಲಿತವಾಗಿವೆ. ಇದು 16GB LPDDR5X RAM ಮತ್ತು 512GB UFS 4. 1 ಸ್ಟೋರೇಜ್ನೊಂದಿಗೆ ಬರುತ್ತದೆ. ಈ ಫೋನ್‌ಗಳು ColorOS 15 ಆಧಾರಿತ Android 15 ನಲ್ಲಿ ಕಾರ್ಯನಿರ್ವಹಿಸುತ್ತವೆ. ಕೆಲವು ವಾರಗಳಲ್ಲಿ ಇವು ಭಾರತದಲ್ಲಿ ಲಭ್ಯವಿರುತ್ತವೆ.
ಒಪ್ಪೋ ಫೈಂಡ್ X9 ಪ್ರೊ ವಿಶೇಷಣಗಳು:ಡಿಸ್ಪ್ಲೇ:ಈ ಫೋನ್ 6. 78-ಇಂಚಿನ 1,272x2,772 ಪಿಕ್ಸೆಲ್ AMOLED ಡಿಸ್ಪ್ಲೇ ಹೊಂದಿದೆ. ಇದು 120 Hz ರಿಫ್ರೆಶ್ ರೇಟ್, 3,600 nits ಪೀಕ್ ಬ್ರೈಟ್ನೆಸ್ ಮತ್ತು 450 PPI ಡೆನ್ಸಿಟಿ ನೀಡುತ್ತದೆ. ಈ ಡಿಸ್ಪ್ಲೇ TUV ರೈನ್‌ಲ್ಯಾಂಡ್ ಐ ಕೇರ್ 5. 0 ಪ್ರಮಾಣೀಕೃತ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್, 100% DCI-P3 ಬಣ್ಣದ ಗ್ಯಾಮಟ್, ಡಾಲ್ಬಿ ವಿಷನ್, HDR10+ ಮತ್ತು ಸ್ಪ್ಲಾಶ್ ಟಚ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಪ್ರೊಸೆಸರ್:ಕಂಪನಿಯು ಪ್ರೊಸೆಸರ್‌ಗಾಗಿ ಮೀಡಿಯಾ ಟೆಕ್ ಡೈಮೆನ್ಸಿಟಿ 9500 (3nm) ಚಿಪ್‌ಸೆಟ್ ಒದಗಿಸಿದೆ. ಬ್ಯಾಟರಿ ಸಾಮರ್ಥ್ಯ:ಇದು 7,500mAh ಸಿಲಿಕಾನ್ - ಕಾರ್ಬನ್ ಬ್ಯಾಟರಿಯನ್ನು ಹೊಂದಿದೆ. ಇದು 80W ವೈರ್ಡ್, 50W ವೈರ್‌ಲೆಸ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. VariantsRAM + StoragePriceColourAvailabilityFind X912GB + 256GBstarts at EUR 999Space BlackOppo’s official stores, authorised retailers, and partner carriers12GB + 512GBVelvet Red16GB + 512GBTitanium GreyFind X9 Pro16GB + 512GBEUR 1,299Titanium Charcoal Silk Whiteಕ್ಯಾಮೆರಾ ಸೆಟಪ್:ಫೋನ್ ಹ್ಯಾಸೆಲ್‌ಬ್ಲಾಡ್ - ಟ್ಯೂನ್ ಮಾಡಲಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50-ಮೆಗಾಪಿಕ್ಸೆಲ್ ಸೋನಿ LYT-828 ಮೇನ್ ಸೆನ್ಸಾರ್ (f/1.
5, OIS), 50-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಅಲ್ಟ್ರಾವೈಡ್ (f/2. 0) ಮತ್ತು 200-ಮೆಗಾಪಿಕ್ಸೆಲ್ ಟೆಲಿಫೋಟೋ (f/2. 1, OIS) ಕ್ಯಾಮೆರಾಗಳನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ ಫೋನ್ ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ರೆಸಿಸ್ಟೆನ್ಸಿ:ಇದು ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿ IP66+ IP68+ IP69 ರೇಟಿಂಗ್‌ಗಳು ಮತ್ತು SGS ಡ್ರಾಪ್ ರೆಸಿಸ್ಟೆನ್ಸಿ ಪ್ರಮಾಣೀಕರಣದೊಂದಿಗೆ ಬರುತ್ತದೆ.
ಆಪರೇಟಿಂಗ್ ಸಿಸ್ಟಮ್:ಈ ಫೋನ್ ColorOS 15 ಆಧಾರಿತ Android 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಇದಕ್ಕಾಗಿ 5 ವರ್ಷ OS ಅಪ್‌ಗ್ರೇಡ್‌ಗಳು ಮತ್ತು 6 ವರ್ಷಗಳ ಭದ್ರತಾ ಅಪ್ಡೇಟ್ಸ್ ಒದಗಿಸುವುದಾಗಿ ಭರವಸೆ ನೀಡಿದೆ. FeaturesDetailsDisplay120Hz | 6. 59-inch FHD+ AMOLEDProcessorMediaTek Dimensity 9500 Rear camera50MP main + 50MP wide-angle + 50MP telephoto + 2MP monochromeFront camera32MPBattery7,025mAh Charging capacity80WOperating system (OS)ColorOS 16 based on Android 16IP rating IP66+IP68+IP69 ಇತರ ವೈಶಿಷ್ಟ್ಯಗಳು:ಇದು ಬ್ಲೂಟೂತ್ 6. 0, Wi-Fi 7, USB 3.
2 Gen 1 ನಂತಹ ಕನೆಕ್ಟಿವಿಟಿ ವೈಶಿಷ್ಟ್ಯಗಳ ಜೊತೆಗೆ 3D ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಬರುತ್ತದೆ. ಆಯಾಮಗಳು, ತೂಕ:ಈ ಫೋನ್ 161. 26×76. 46×8. 25mm ಅಳತೆ ಮತ್ತು 224 ಗ್ರಾಂ ತೂಗುತ್ತದೆ.
Find X9 Pro ಕಲರ್ ಆಪ್ಶನ್:ಈ ಮಾದರಿಯು ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಅವುಗಳು:ಸಿಲ್ಕ್ವೈಟ್ಟೈಟಾನಿಯಂ ಚಾರ್ಕೋಲ್Oppo Find X9 ವೈಶಿಷ್ಟ್ಯಗಳು ಮತ್ತು ವಿಶೇಷಣಗಳು:ಡಿಸ್ಪ್ಲೇ:ಈ ಫೋನ್ 6. 59-ಇಂಚಿನ 1,256x2,760 ಪಿಕ್ಸೆಲ್ AMOLED ಡಿಸ್ಪ್ಲೇ ಹೊಂದಿದೆ. ಇದು 120 Hz ರಿಫ್ರೆಶ್ ರೇಟ್ ಮತ್ತು 460 PPI ಡೆನ್ಸಿಟಿ ನೀಡುತ್ತದೆ. ಪ್ರೊಸೆಸರ್:ಕಂಪನಿಯು ಪ್ರೊಸೆಸರ್‌ಗಾಗಿ ಮೀಡಿಯಾ ಟೆಕ್ ಡೈಮೆನ್ಸಿಟಿ 9500 (3nm) ಚಿಪ್‌ಸೆಟ್ ಅನ್ನು ಒದಗಿಸಿದೆ.
ಬ್ಯಾಟರಿ ಸಾಮರ್ಥ್ಯ:ಇದು 7,025 mAh ಬ್ಯಾಟರಿಯನ್ನು ಹೊಂದಿದೆ. ಇದು 80W ವೈರ್ಡ್, 50W ವೈರ್‌ಲೆಸ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಆಪರೇಟಿಂಗ್ ಸಿಸ್ಟಮ್:ಈ ಮಾದರಿಯು ColorOS 15 ಆಧಾರಿತ Android 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು 5 ವರ್ಷ OS ಅಪ್‌ಗ್ರೇಡ್‌ಗಳು ಮತ್ತು 6 ವರ್ಷಗಳ ಭದ್ರತಾ ಅಪ್ಡೇಟ್ಸ್ ಒದಗಿಸುವುದಾಗಿ ಭರವಸೆ ನೀಡಿದೆ. FeaturesDetailsDisplay 120Hz | 6.
78-inch FHD+ AMOLEDProcessor MediaTek Dimensity 9500 Rear camera50MP main + 50MP wide-angle + 200MP telephoto + 2MP monochromeFront camera50MPBattery7,500mAhCharging capacity80WOperating system (OS)ColorOS 16 based on Android 16IP rating IP66+IP68+IP69ರೆಸಿಸ್ಟೆನ್ಸಿ:ಇದು ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿ IP66+ IP68+ IP69 ರೇಟಿಂಗ್‌ಗಳು ಮತ್ತು SGS ಡ್ರಾಪ್ ರೆಸಿಸ್ಟೆನ್ಸಿ ಪ್ರಮಾಣೀಕರಣದೊಂದಿಗೆ ಬರುತ್ತದೆ. ಕ್ಯಾಮೆರಾ ಸೆಟಪ್:ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಸಹ ಹೊಂದಿದೆ. ಇದು 50-ಮೆಗಾಪಿಕ್ಸೆಲ್ ಸೋನಿ LYT-808 ಮೇನ್ (f/1. 6, OIS), 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 50-ಮೆಗಾಪಿಕ್ಸೆಲ್ ಟೆಲಿಫೋಟೋ (f/2. 6, OIS) ಅನ್ನು ಒಳಗೊಂಡಿದೆ.
ಸೆಲ್ಫಿಗಳಿಗಾಗಿ 32-ಮೆಗಾಪಿಕ್ಸೆಲ್ ಸೆನ್ಸಾರ್ ಇದೆ. ಫೈಂಡ್ X9 ಕಲರ್ ಆಪ್ಶನ್:ಕಂಪನಿಯು ಇದನ್ನು ಮೂರು ಬಣ್ಣಗಳಲ್ಲಿ ತಂದಿದೆ. ಅವುಗಳೆಂದರೆ:ಸ್ಟ್ಯಾಂಡರ್ಡ್ಮಾಡೆಲ್ ಸ್ಪೇಸ್ ಬ್ಲ್ಯಾಕ್ಟೈಟಾನಿಯಂ ಗ್ರೇವೆಲ್ವೆಟ್ ರೆಡ್ಈ ಎರಡು ಫೋನ್‌ಗಳ ಬೆಲೆ ವಿವರಗಳು:ಒಪ್ಪೋ"ಫೈಂಡ್ X9 ಪ್ರೊ" 16GB RAM + 512GB ಸ್ಟೋರೇಜ್ ರೂಪಾಂತರದ ಬೆಲೆ 1,299 ಯುರೋಗಳು (ಸರಿಸುಮಾರು ರೂ. 1,34,000). "ಫೈಂಡ್ X9" 12GB RAM + 512GB ಸ್ಟೋರೇಜ್ ರೂಪಾಂತರದ ಬೆಲೆ 999 ಯುರೋಗಳು (ಸರಿಸುಮಾರು ರೂ.
1,03,000). ಮಾರಾಟದ ವಿವರಗಳು:ಎರಡೂ ಫೋನ್‌ಗಳು ಕಂಪನಿಯ ಆನ್‌ಲೈನ್ ಸ್ಟೋರ್ ಮೂಲಕ ಜಾಗತಿಕವಾಗಿ ಮಾರಾಟಕ್ಕೆ ಬರಲಿವೆ. ಓದಿ:.







