Image related to ಮದುವೆ ಮಕ್ಕಳಾಟವಲ್ಲ, ರಾಜಿ, ಹೊಂದಾಣಿಕೆ ಇರಬೇಕು: ಹೈಕೋರ್ಟ್

2025-10-23

ಮದುವೆ ಮಕ್ಕಳಾಟವಲ್ಲ, ರಾಜಿ, ಹೊಂದಾಣಿಕೆ ಇರಬೇಕು: ಹೈಕೋರ್ಟ್

ಪತ್ನಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಪ್ರಕರಣವೊಂದರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಮದುವೆ ಮಕ್ಕಳಾಟವಲ್ಲ, ರಾಜಿ, ಹೊಂದಾಣಿಕೆ ಇರಬೇಕು ಎಂದು ಬುದ್ಧಿವಾದ ಹೇಳಿದೆ.

Sports News

Image related to 2ನೇ ಏಕದಿನ ಪಂದ್ಯವನ್ನೂ ಗೆದ್ದ ಆಸೀಸ್; ಗಿಲ್ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಸರಣಿ ಸೋಲು

2025-10-23

2ನೇ ಏಕದಿನ ಪಂದ್ಯವನ್ನೂ ಗೆದ್ದ ಆಸೀಸ್; ಗಿಲ್ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಸರಣಿ ಸೋಲು

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಮ್​ ಇಂಡಿಯಾ 2 ವಿಕೆಟ್​ಗಳಿಂದ ಪರಾಜಯ ಅನುಭವಿಸಿದೆ.

Entertainment News

Image related to ತೆಲುಗು ರಾಜಕಾರಣಿಯಾದ ಶಿವಣ್ಣ: 'ಗುಮ್ಮಡಿ ನರಸಯ್ಯ' ಫಸ್ಟ್ ಲುಕ್ ಅನಾವರಣ

2025-10-23

ತೆಲುಗು ರಾಜಕಾರಣಿಯಾದ ಶಿವಣ್ಣ: 'ಗುಮ್ಮಡಿ ನರಸಯ್ಯ' ಫಸ್ಟ್ ಲುಕ್ ಅನಾವರಣ

ತೆಲುಗು ನಿರ್ದೇಶಕನ ಸಿನಿಮಾದಲ್ಲಿ ನಟ ಶಿವರಾಜ್ ​ಕುಮಾರ್​ ಜನ ನಾಯಕ 'ಗುಮ್ಮಡಿ‌ ನರಸಯ್ಯ'ನಾಗಿ ಅಭಿನಯಿಸುತ್ತಿದ್ದು, ಇಂದು ಫಸ್ಟ್ ಲುಕ್ ಅನಾವರಣಗೊಂಡಿದೆ.